Major Surgeries

Successful operation of Caesarean Section with Ovarian Cyst

ಅಗಡಿ ಸನ್ ರೈಸ್ ಆಸ್ಪತ್ರೆಯಲ್ಲಿ 9 ತಿಂಗಳ ಗರ್ಬಿಣಿ ಹೆಂಗಸಿನ ಹೊಟ್ಟೆಯಲ್ಲಿನ 4 ಲೀಟರ್ ನೀರು ತುಂಬಿದ ಗಡ್ಡೆಯನ್ನು ಹಾಗೂ ಮಗುವನ್ನು ಯಶಸ್ವಿಯಾಗಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆಯಲಾಯಿತು. ಸ್ತ್ರೀರೋಗ ತಜ್ಞರಾದ ಡಾ. ರೇಶ್ಮಾ, ಅರವಳಿಕೆ ತಜ್ಞರಾದ ಡಾ. ಹಿರೆಮಠ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದರು. ಈ ಸಂಧರ್ಭದಲ್ಲಿ ಡಾ.ದೀಪಾ, ಮಕ್ಕಳ ತಜ್ಞರಾದ ಡಾ.ಶಿವಕುಮಾರ ಉಪಸ್ಥಿತರಿದ್ದರು, ತಾಯಿ ಹಾಗೂ 2.4 ಕೆ.ಜಿ ಗಂಡು ಮಗು ಆರೋಗ್ಯದಿಂದ ಇದ್ದಾರೆ ಎಂದು ವೈದ್ಯಕೀಯ ಮೇಲ್ವಿಚಾರಕರಾದ ಡಾ.ದೀಪಾ ತಿಳಿಸಿದ್ದಾರೆ.

Dr.Reshma Rathod , Dr. Hiremath and team operated Caesarean Section with Ovarian Cyst. The cyst weighed almost 4Kg and contained 4 ltr of fluid in it. This is the first time Doctors of our Agadi Sunrise Hospital removed such big cyst along with Caesarean section. Dr Deepa and Dr Shivakumar were also present in the operation Theater.

Mr.Premanand Gopal Shetty, Chief Executive Officer, Agadi Sunrise Hospital congratulated a team of Doctors for this successful operation.

Leave a Reply

Your email address will not be published. Required fields are marked *