Major Surgeries

Complicated Revision Hip Joint Surgery in Agadi Sunrise Hospital Lakshmeshwar

4 ವಷ೯ದ ಹಿಂದೆ ಬೇರೆ ಖಾಸಗಿ ಆಸ್ಪತ್ರೆಯಲ್ಲಿ ಹಿಪ್ ಜೊಯಿಂಟ್ ರಿಪ್ಲೆಸ್ ಮೆಂಟ್ (ಹೆಮಿಟ್ರೋ೯ಪ್ಲಾಸ್ಟಿ) ಮಾಡಿಸಿಕೊಂಡಿದ್ದ 50 ವಷ೯ದ ಮಹಿಳೆಯು ಬಿದ್ದು ಇಂಪ್ಲಾಟ್ ಮುರಿದು ಲಕ್ಷ್ಮೇಶ್ವರದ ಅಗಡಿ ಸನ್ ರೈಸ್ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಯಲಬು ಕೀಲು ತಜ್ಞರಾದ ಡಾ.ವಿಶಾಲ ರೇವಣಕರ ಮತ್ತು ಡಾ.ಸುನೀಲಕುಮಾರ ದಾಸಪ್ಪನವರ ಹಾಗೂ ವೈದ್ಯರ ತಂಡ ಮುರಿದಿರುವ ಇಂಪ್ಲಾಟ್ ತೆಗೆದು ಹೊಸ ಇಂಪ್ಲಾಟ್ ನ್ನು  ಮರು ಅಳವಡಿಸಿದ್ದಾರೆ. ಕಡಿಮೆ ವೆಚ್ಚದಲ್ಲಿ ಯಶಸ್ವಿ ಶಸ್ತ್ರ ಚಿಕಿತ್ಸೆಯನ್ನು ಮಾಡಿದ್ದಾರೆ. ಚಿಕಿತ್ಸೆ ಪಡೆದುಕೊಂಡ ಮಹಿಳೆಯು ಗುಣಮುಖರಾಗಿ ಆರೋಗ್ಯದಿಂದ ಇದ್ದಾರೆ.

Complicated Revision Hip Joint Surgery in Agadi Sunrise Hospital Lakshmeshwar for 50 year female by Dr.Vishal Revankar and Dr.Sunilkumar. P. D.

A 50 year female had fall 4 year back and was operated with Hip Joint Surgery (Hemiarthroplasty) Partial Joint Replacement in other private hospital had recent implant (metal) broken inside hip and thigh bone.

Broken Implant (metal) was removed and New Joint Surgery (Hemiarthroplasty) was done at affordable cost. Patient has been discharged after good recovery.  

Leave a Reply

Your email address will not be published. Required fields are marked *