ಉಚಿತ ಆರೋಗ್ಯ ತಪಾಸಣೆ ಶಿಬಿರ

Posted on Posted in Health Camps

ಉಚಿತ ಆರೋಗ್ಯ ತಪಾಸಣೆ ಶಿಬಿರ
ಅಗಡಿ ಸನ್ ರೈಸ್ ಆಸ್ಪತ್ರೆ ಲಕ್ಷ್ಮೇಶ್ವರ ಇವರ ವತಿಯಿಂದ ದಿ.8.9.2018, ಶನಿವಾರದಂದು ಹಾವೇರಿ ತಾಲೂಕಿನ ಹಂದಿಗನೂರ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣೆಯನ್ನು ಏಪ೯ಡಿಸಲಾಗಿತ್ತು. ಸುಮಾರು 250 ಕ್ಕಿಂತ ಹೆಚ್ಚು ಹಂದಿಗನೂರ ಹಾಗೂ ಸುತ್ತಲಿನ ಗ್ರಾಮದ ಜನರು ಅಗಡಿ ಸನ್ ರೈಸ್ ಆಸ್ಪತ್ರೆಯ ಅನುಭವಿಕ ವೈದ್ಯರಾದ ಡಾ.ವಸಂತ ಗೊಜನೂರು ಅವರಿಂದ ತಪಾಸಿಸಿಕೊಂಡು ಉಚಿತವಾಗಿ ಮಾತ್ರೆ ಹಾಗೂ ಔಷದಿಯನ್ನು ಪಡೆದುಕೊಂಡರು. ಶಿಬಿರದಲ್ಲಿ ಹಂದಿಗನೂರ ಗ್ರಾಮದ ನಾಗರಿಕರು ಹೂಗೂ ಅಗಡಿ ಸನ್ ರೈಸ್ ಆಸ್ಪತ್ರೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *